Select Your Language

Notifications

webdunia
webdunia
webdunia
webdunia

‘ಈ ಬಾರಿ ಕೂಡ ಅಣ್ಣ ಸಿಎಂ ಆಗ್ತಾರೆ

‘ಈ ಬಾರಿ ಕೂಡ ಅಣ್ಣ ಸಿಎಂ ಆಗ್ತಾರೆ
ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲ ಅಂದಿದ್ರೆ ಕಾಂಗ್ರೆಸ್ ಇರ್ತಾ ಇರಲಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ತರೋಕೆ ಅಣ್ಣ ಕಷ್ಟ ಪಟ್ಟವ್ರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಪವರ್​​​ ಟಿವಿ ಜೊತೆ ಮಾತನಾಡಿದ ಅವರು, ಈ ಬಾರಿ ಕೂಡ ಅಣ್ಣ ಸಿಎಂ ಆಗ್ತಾರೆ, ಯಾವುದೇ ಕಾರಣಕ್ಕೂ ಮಿಸ್ ಆಗಲ್ಲ. ಡಿಕೆ ಶಿವಕುಮಾರ್ ನಾನು ಆಗ್ಬೇಕು ಅಂತಾರೆ, ಆದ್ರೆ ಆಣ್ಣ ಸಿಎಂ ಆದ್ರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಅಂತಾ ಸಿದ್ದರಾಮಯ್ಯ ಪರ ಸಹೋದರ ಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕಿಂತ ಜನರ ಆಶೋತ್ತರಗಳು ಮುಖ್ಯ