Publish Date: Tue, 27 Dec 2022 (17:33 IST)
Updated Date: Tue, 27 Dec 2022 (17:37 IST)
ರಸ್ತೆ ಬದಿಯಲ್ಲಿ ಇರುವ ಗಿಡವನ್ನ ಕಳ್ಳರು ಬಿಟ್ಟಿಲ್ಲ. ಇರೋದ್ರಲ್ಲಿ ಒಳ್ಳೆ ಗಿಡ ನೋಡಿ ಕಳ್ಳತನ ಮಾಡಿದ್ದಾರೆ.ಅಲಂಕಾರಿಕ ಗಿಡವನ್ನು ಕಳ್ಳತನ ಮಾಡಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸ್ನೇಹಿತನ ಜೊತೆ ಬೈಕಲ್ಲಿ ಬಂದು ಶೋ ಪ್ಲಾಂಟ್ ಕದ್ದು ಪರಾರಿಯಾಗಿದ್ದಾರೆ.ಕೋರಮಂಗಲದಲ್ಲಿ ಘಟನೆ ನಡೆದಿದ್ದು,ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.