Webdunia - Bharat's app for daily news and videos

Install App

ಹಿಂದೂಗಳ ಹಬ್ಬಗಳಿಗೆ ಮಾತ್ರ ಯಾಕೆ ಈ ರೂಲ್ಸ್‌ಗಳು: ಬಸನಗೌಡ ಪಾಟೀಲ್ ಪ್ರಶ್ನೆ

Sampriya
ಭಾನುವಾರ, 27 ಅಕ್ಟೋಬರ್ 2024 (15:27 IST)
ಬೆಂಗಳೂರು:  ದೀಪಾವಳಿ ಹಬ್ಬದಲ್ಲಿ ರಾಜ್ಯ ಸರ್ಕಾರ ಪಟಾಕಿ ಸಿಡಿಸಲು ಹೇರಿದ ನಿರ್ಬಂಧಕ್ಕೆ ಶಾಸಕ ಬಸನಗೌಡ ಪಾಟೀಲ್ ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದು, ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  

➺ರಾತ್ರಿ 8  ರಿಂದ 10 ರ ವರೆಗೂ ಮಾತ್ರ ಪಟಾಕಿ ಹೊಡೆಯಬೇಕು
➺ಹಸಿರು ಪಟಾಕಿ ಮಾತ್ರ ಹೊಡೆಯಬೇಕು
➺ಗಣೇಶ ಹಬ್ಬಕ್ಕೆ FSAAI ಪ್ರಮಾಣಿತ ಪ್ರಸಾದ ನೀಡಬೇಕು
➺ಮಸೀದಿಯ ಮುಂದೆ ಶೋಭಾಯಾತ್ರೆ ಹೋಗಲು ಅನುಮತಿ ಇಲ್ಲ
➺ಬರ ಇರುವ ಕಾರಣಕ್ಕೆ ದಸರೆಗೆ ಹೆಚ್ಚು ಅನುದಾನವಿಲ್ಲ

➺ರಾಮನವಮಿ, ನಾಗಪಂಚಮಿ ರಜೆ ಇಲ್ಲ.
➺ ಪ್ರತಿಪಕ್ಷದಲ್ಲಿದ್ದಾಗ: Chief Minister is the custodian of the State's Finances

ಆದರೆ,

╰┈➤ಗಲ್ಲಿ ಗಲ್ಲಿಗಳಲ್ಲಿ ಕುರಿ ಮೇಕೆಯನ್ನು ಕಡಿಯಬಹುದು
╰┈➤ಅತ್ಯಂತ ಕೆಟ್ಟ ಪರಿಸರದಲ್ಲಿ ಮಾಂಸ ಮಾರುವುದಕ್ಕೆ ಅನುಮತಿ
╰┈➤ನಿಷೇಧಿತ ಗೋವು, ಒಂಟೆಯನ್ನು ಬಲಿ ಕೊಡಬಹುದು
╰┈➤ರೈತರ ಭೂಮಿ ನಮ್ಮ ದೇವರು ಕೊಟ್ಟಿದ್ದು, ರೈತರದ್ದಲ್ಲ
╰┈➤ಪಶು ಆಸ್ಪತ್ರೆ/ಚಿಕಿತ್ಸಾಲಯವನ್ನು ಅಲ್ಪ ಸಂಖ್ಯಾತರ ಶಾಲೆಗೆ ಕೊಡಬಹುದು
╰┈➤ಟ್ರಾಫಿಕ್ ಕಿರಿ ಕಿರಿ ಆದರೂ ಮೇರಿಯಮ್ಮನ ಉತ್ಸವಕ್ಕೆ ಅನುಮತಿ ಇದೆ
╰┈➤ಮದರಸಾಗಳಲ್ಲಿ ಆಂಗ್ಲ, ಕನ್ನಡ, ಸಮಾಜ, ವಿಜ್ಞಾನ, ಗಣಿತ ಕಲಿಸೋದಿಲ್ಲ
╰┈➤ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಅಮಾಯಕರು/ಅನಕ್ಷರಸ್ಥರು
╰┈➤ನಾಗಮಂಗಲ ಕೋಮು/ಗಲಭೆ ನಾವು ಮಾಡಿಲ್ಲ
╰┈➤ಡಿ ಜೆ ಹಳ್ಳಿ/ ಕೆ ಜಿ ಹಳ್ಳಿ ಗಲಭೆ ಆರೋಪಿಗಳ ಮೇಲೆ ಕೇಸು ಹಾಕಿರೋದು ಮಾನವ ಹಕ್ಕು ಉಲ್ಲಂಘನೆ
╰┈➤ಈ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಾಕಿರೋದು ಅವರಿಗೆ
╰┈➤ಚಾಮುಂಡಮ್ಮನ ಪ್ರಸಾದ ಸ್ವೀಕರಿಸೋಲ್ಲ
╰┈➤ಹಲಾಲ್, ವಕ್ಫ್ ಸಾಂವಿಧಾನಿಕ. ನಮ್ಮ ಹಬ್ಬ, ಸಂಸ್ಕೃತಿಗೆ ಜಾತ್ಯತೀತತೆಯ ಬಣ್ಣ.
╰┈➤ಅವರ ಹಬ್ಬಗಳಂದು ನಿರ್ಬಂಧಿತ ರಜೆ [Restricted  Holiday ]
╰┈➤ಕುಂಕುಮ ಹಚ್ಚೋಲ್ಲ, ಟೋಪಿ ಹಾಕ್ತೀನಿ
╰┈➤ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದೆಂದು ಕಾನೂನೆಲ್ಲಿದೆ ?
╰┈➤ ವಾಲ್ಮೀಕಿ ಹಗರಣಕ್ಕೆ ಕಾರಣ ಮುಖ್ಯ ಮಂತ್ರಿ ಅಲ್ಲ, ಅಧಿಕಾರಿಗಳು ಕಾರಣ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments