ಆಟಿ, ತುಳುನಾಡಿನಲ್ಲಿವಿಶೇಷಸ್ಥಾನಮಾನಪಡೆದತಿಂಗಳು. ಎಲ್ಲಾಮಾಸಗಳಪೈಕಿವಿಭಿನ್ನಆಹಾರಶೈಲಿ, ಆಚಾರಗಳನ್ನುಹೊಂದಿದೆಈಆಷಾಡಮಾಸ. ಕಾರಣಜೋರಾಗಿಮಳೆಸುರಿಯುವಈಮಾಸದಲ್ಲಿರೋಗರುಜಿನಗಳುದೇಹವನ್ನುಬಾಧಿಸುತ್ತವೆ. ಹೀಗಾಗಿಆಟಿತಿಂಗಳಲ್ಲಿಹಳ್ಳಿಗರಆಹಾರಪದ್ದತಿಯೂವಿಭಿನ್ನವಾಗಿರುತ್ತವೆ. ಈ ಮಾಸದ ಅಂಗವಾಗಿ ಬಗೆ ಬಗೆ ಖಾದ್ಯಗಳನ್ನು ಮಾಡಿ ಮಹಿಳೆಯರು ಸವಿದರು.