ಗಂಡನ ವಿಪರೀತವಾದ ಆ ದಾಹದಿಂದ ಬೇಸತ್ತ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ಕತ್ತಲಗೆರೆಯ ದೀಪಾ ಹಾಗೂ ಭದ್ರಾವತಿಯ ಮೈದೊಳಲು ಹಳ್ಳಿಯ ಪ್ರದೀಪ್ ನೊಂದಿಗೆ ವಿವಾಹ ಆಗಿತ್ತು.
ಕೆಲ ಸಮಯ ಚೆನ್ನಾಗಿ ನೋಡಿಕೊಂಡಿರೋ ಗಂಡನ ಮನೆಯವರು ಆ ಬಳಿಕ ವರದಕ್ಷಿಣೆಗಾಗಿ ಕಾಟ ಕೊಡಲಾರಂಭಿಸಿದ್ದಾರೆ.
ಗಂಡನ ವರದಕ್ಷಿಣೆ ದಾಹದಿಂದ ಬೇಸತ್ತ ಗೃಹಿಣಿ ದೀಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ದೀಪಾಳ ಅತ್ತೆ, ಮಾವ ಪರಾರಿಯಾಗಿದ್ದಾರೆ.