ಅಮೂಲ್ಯ ಮಾಡಿದ್ದು ದೇಶದ್ರೋಹದ ಕೆಲಸ

Webdunia
ಶುಕ್ರವಾರ, 21 ಫೆಬ್ರವರಿ 2020 (20:31 IST)
ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತ ಘೋಷಣೆ ಕೂಗಿರೋ ವಿದ್ಯಾರ್ಥಿನಿ ಅಮೂಲ್ಯ ಮಾಡಿರೋದು ದೇಶದ್ರೋಹದ ಕೆಲಸ.

ಅಮೂಲ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಂತ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಪಾಕ್ ಗೆ ಜೈ ಎಂದಿರೋದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ದೇಶದ್ರೋಹದ ಹೇಳಿಕೆಗಳು ಯಾರಿಂದಲೇ ಬಂದಿದ್ದರೂ ಅದನ್ನು ಸಹಿಸೋಕೆ ಸಾಧ್ಯವಿಲ್ಲ.

ಪಾಕಿಸ್ತಾನಕ್ಕೆ ಜೈ ಎಂದೋರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ ಅಂತ ಗೋವಿಂದ ಕಾರಜೋಳ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿದ್ಯಾರ್ಥಿಗಳ ನಿಜವಾದ ಶತ್ರು ಆರ್‌ಎಸ್‌ಎಸ್‌: ರಾಹುಲ್ ಗಾಂಧಿ ಕಿಡಿ

ನಮ್ಮ ಕಾಳಜಿ ಕೇವಲ ವಿದ್ಯಾರ್ಥಿಗಳು, ಪೋಷಕರ ಬಗ್ಗೆ: ಕೆಸಿ ವೇಣುಗೋಪಾಲ್

ಸಿಎಂ ಸೂಚನೆಯಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಮಾನ ವಿರುದ್ಧ ಮೇಲ್ಮನವಿ: ಸಚಿವ ರಾಮಲಿಂಗಾರೆಡ್ಡಿ

ಮಹಿಳೆ ಎಂದರೆ ಅಬಲೆ ಎಂದವರು ಯಾರು.. ಈ ಮಹಿಳೆ ರಸ್ತೆಯಲ್ಲೇ ಕಿತ್ತಾಡಿದ್ದು ನೋಡಿದ್ರೆ ಶಾಕ್ ಆಗ್ತೀರಿ video

ದೇಶದಲ್ಲಿ ವಿದ್ಯಾರ್ಥಿಗಳು, ಮೂರ್ಖರು ಮತ್ತು ಅಂಧಭಕ್ತರು ಎಂಬ ಮೂರು ವರ್ಗದವರಿದ್ದಾರೆ: ರಾಹುಲ್ ಗಾಂಧಿ ವಿವಾದ Video

ಮುಂದಿನ ಸುದ್ದಿ
Show comments