Publish Date: Sun, 31 May 2020 (16:09 IST)
Updated Date: Sun, 31 May 2020 (16:11 IST)
ಪಾಪಿ ಮಗನೊಬ್ಬ ತನಗೆ ಜನ್ಮ ನೀಡಿದ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ.
ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದಲ್ಲಿ ತಾಯಿಯ ಕತ್ತು ಸೀಳಿ ಮಗ ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಕುಂಜನಮ್ (56) ಕೊಲೆಯಾಗಿದ್ದರೆ, ಜಿತಿನ್ (28) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಚಂಗನಚ್ಚೇರಿಯ ತ್ರಿಕೊಡಿತ್ತನಂ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.