Publish Date: Thu, 08 Dec 2022 (14:24 IST)
Updated Date: Thu, 08 Dec 2022 (14:29 IST)
ಗುಜರಾತ್ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.ಮೋದಿಯವರ ಆಡಳಿತದಲ್ಲಿ ನಂಬಿಕೆ ಇಟ್ಟು ಜನ ತೀರ್ಪು ನೀಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಕೇವಲ ಸಾವಿರ ಮತಗಳಿಂದ ಕಾಂಗ್ರೆಸ್ ಮುಂದೆ ಇದೆ.ನೋಡೋಣ ಇನ್ನೂ ಫಲಿತಾಂಶ ಬರಬೇಕಿದೆ.ಇದು ಖಂಡಿತವಾಗಿ ಕರ್ನಾಟಕ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ಸುಧಾಕರ್ ಹೇಳಿದ್ರು.
geetha
Publish Date: Thu, 08 Dec 2022 (14:24 IST)
Updated Date: Thu, 08 Dec 2022 (14:29 IST)