ಬೆಂಗಳೂರು : ಈ ಕಾರಣಗಳಿಂದ ಲಾಕ್ ಡೌನ್ ಸಡಿಲಿಕೆಯಾದರೂ ಶಾಲೆಗಳು ತೆರೆಯುವುದು ಅನುಮಾನ ಎನ್ನಲಾಗಿದೆ.
ಖಾಸಗಿ ಶಾಲೆಗಳು ತೆರೆಯಲು ಸಿದ್ದವಿದೆ. ಆದರೆ ಶಾಲೆ ನಡೆಸಲು ರೂಪರೇಷೆ ಇಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ರೂಪರೇಷೆ ಬಿಡುಗಡೆ ಮಾಡಲ್ಲ.
ಅಲ್ಲದೇ ಶಾಲೆಗಳಿಗೆ ಕ್ಯಾಲೆಂಡರ್ ಆಫ್ ಈವೆಂಟ್ಸ್ ರಿಲೀಸ್ ಆಗಿಲ್ಲ. ಶಾಲೆಗಳ ಫೀಸ್ ಸ್ಟ್ರಕ್ಚರ್ ಕೂಡ ಇನ್ನು ನಿಗದಿಯಾಗಿಲ್ಲ. ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಹಲವು ಗೊಂದಲಗಳಿವೆ. ಈ ವರ್ಷದ ಸಿಲಬಸ್ ಸಹ ಇನ್ನೂರೆಡಿಯಾಗಿಲ್ಲ. ಆದಕಾರಣ ಲಾಕ್ ಡೌನ್ ಸಡಿಲಿಕೆಯಾದರೂ ಶಾಲೆಗಳು ತೆರೆಯುವುದು ಅನುಮಾನ ಎನ್ನಲಾಗಿದೆ.