Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಲ್ ಕೇಳಿದ್ದಕ್ಕೆ ಮಾಲಿಕನ ಮೇಲೆ ಹಲ್ಲೆ

ಬಿಲ್ ಕೇಳಿದ್ದಕ್ಕೆ ಮಾಲಿಕನ ಮೇಲೆ ಹಲ್ಲೆ
ಹುಬ್ಬಳ್ಳಿ , ಸೋಮವಾರ, 25 ಫೆಬ್ರವರಿ 2019 (18:06 IST)
ಹೊಟೇಲ್ ಮಾಲೀಕರೊಬ್ಬರ ಮೇಲೆ ಗ್ರಾಹಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಉಪಹಾರ ಸೇವಿಸಿ ಬಿಲ್ ಕೊಡದೆ ಹಾಗೆ ಹೊಗುತ್ತಿದ್ದ ಹಿನ್ನೆಲೆಯಲ್ಲಿ ಬಿಲ್ ಕೇಳಿದ್ದಕ್ಕೆ ಹುಬ್ಬಳ್ಳಿ ನಗರದ ಅಂಬೇಡ್ಕರ್ ವೃತ್ತದ ಎದುರು  ಇರುವ  ಖಾಸಗಿ ಹೊಟೆಲವೊಂದರಲ್ಲಿ ಗ್ರಾಹಕನೊಬ್ಬ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿದ ಘಟನೆ  ನಡೆದಿದೆ.

ಉಪಹಾರ ಸೇವಿಸಿ ಬಿಲ್ ಕೊಡದೆ ಹಾಗೆ ಹೊಗುತ್ತಿದ್ದ ಸ್ಥಳೀಯ ಗ್ರಾಹಕನನ್ನು ಕೇಳಿದ್ದಕ್ಕೆ ಮಾಲೀಕನ ಮೇಲೆ ಕುಡಿದ ನಶೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ. ಮಾಲಿಕನ ಮೇಲೆ ಹಲ್ಲೆ ಮಾಡಿದ್ದನ್ನು ನೋಡಿ ಹೊಟೆಲ್ ಸಿಬ್ಬಂದಿ ಗ್ರಾಹಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಹೊಟೆಲ್ ಸಿಬ್ಬಂದಿ ಥಳಿಸಿದ ಪರಿಣಾಮ ಗ್ರಾಹಕನಿಗೆ ಗಾಯಗಳಾಗಿದ್ದು, ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀಲಗಿರಿ ತೋಪಿನಲ್ಲಿ ಬೆಂಕಿ; ಸುಟ್ಟದ್ದೆಷ್ಟು ಗೊತ್ತಾ?