ಬೆಂಗಳೂರು : ಕ್ಯಾರ್ ಚಂಡಮಾರುತದ ನಂತರ ಕರ್ನಾಟಕದ ಕರಾವಳಿ ಭಾಗಕ್ಕೆ ಮತ್ತೆರಡು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭೂಗರ್ಭ ವಿಜ್ಞಾನಿಗಳು ತಿಳಿಸಿದ್ದಾರೆ.
ಈಗಾಗಲೇ ಕ್ಯಾರ್ ಚಂಡಮಾರುತದಿಂದ ಉಂಟಾದ ಧಾರಕಾರ ಮಳೆ ಹಾಗೂ ಬಿರುಗಾಳಿಗೆ ಕರಾವಳಿ ಭಾಗದ ಜನರು ನಲುಗು ಹೋಗದ್ದಾರೆ. ಈ ನಡುವೆ ಇದೀಗ ಬಂಗಾಳಕೊಲ್ಲಿಯ ಸಾಗರದೊಳಗೆ ಜ್ವಾಲಾಮುಖಿ ಸ್ಫೋಟದಿಂದ ಚಂಡಮಾರುತ ಉಂಟಾಗಲಿದ್ದು, ಇದರಿಂದ ಜಲಪ್ರವಾಹ ಆಗುವ ಸಾಧ್ಯತೆ ಇದೆ ಭೂಗರ್ಭ ವಿಜ್ಷಾನಿಗಳು ತಿಳಿಸಿದ್ದಾರೆ.
ಇದರಿಂದ ಬೆಂಗಳೂರು, ಮೈಸೂರು, ಕೋಲಾರ, ರಾಮನಗರ, ಭಾಗಕ್ಕೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.