Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಲ್ಲಿ ಈ ಸಮಸ್ಯೆ ಬರದಂತೆ ತಡೆಯಲು ಒಣಕೊಬ್ಬರಿ ಸೇವಿಸಿ

ಪುರುಷರಲ್ಲಿ ಈ ಸಮಸ್ಯೆ ಬರದಂತೆ ತಡೆಯಲು ಒಣಕೊಬ್ಬರಿ ಸೇವಿಸಿ
ಬೆಂಗಳೂರು , ಶುಕ್ರವಾರ, 1 ನವೆಂಬರ್ 2019 (09:21 IST)
ಬೆಂಗಳೂರು : ಒಣಕೊಬ್ಬರಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು.




ಒಣಕೊಬ್ಬರಿಯನ್ನು ಸೇವಿಸುವುದರಿಂದ ಪುರುಷರ ಲೈಂಗಿಕ ಜೀವನ ಉತ್ತಮವಾಗಿರುತ್ತದೆ. ಯಾಕೆಂದರೆ ಒಣಕೊಬ್ಬರಿ ಸೇವಿಸುವುದರಿಂದ ಸಮೃದ್ಧವಾದ ಸೆಲೆನಿಯಮ್ ಸಿಗುತ್ತದೆ. ಇದು ಪುರುಷರ ಬಂಜೆತನವನ್ನು ನಿವಾರಿಸುತ್ತದೆ.


ಅಲ್ಲದೇ ಒಣಕೊಬ್ಬರಿ ಸೇವನೆಯಿಂದ ಕ್ಯಾನ್ಸರ್ , ರಕ್ತ ಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು. ಒಣಕೊಬ್ಬರಿ ಸೇವಿಸುತ್ತಿದ್ದರೆ ಮಲಬದ್ಧತೆ, ಅಲ್ಸರ್, ಸಂಧಿವಾತ ಸಮಸ್ಯೆಯನ್ನು ನಿವಾರಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ನಿವಾರಿಸಲು ತುಪ್ಪದ ಫೇಸ್ ಪ್ಯಾಕ್ ಹಚ್ಚಿ