ಉತ್ತರಕರ್ನಾಟಕಪ್ರತ್ಯೇಕರಾಜ್ಯಕ್ಕಾಗಿನಡೆಯುವಹೋರಾಟಕ್ಕೆನಮ್ಮಬೆಂಬಲಇಲ್ಲಾಎಂದು ಜೆಡಿಯು ಘೋಷಣೆ ಮಾಡಿದೆ.
ಜೆಡಿಯುಪಕ್ಷದರಾಜ್ಯಾಧ್ಯಕ್ಷಡಾ.ಎಂ.ಪಿ.ನಾಡಗೌಡ ಅವರು ಹುಬ್ಬಳ್ಳಿಯಲ್ಲಿಸುದ್ದಿಗೋಷ್ಠಿನಡೆಸಿಹೇಳಿಕೆನೀಡಿದ್ದಾರೆ. ಉತ್ತರಕರ್ನಾಟಕಕ್ಕೆಅನ್ಯಾಯವಾಗಿದೆಅಂತಾಪ್ರತ್ಯೇಕರಾಜ್ಯಕ್ಕಾಗಿಹೋರಾಟಮಾಡೋದುಸರಿಯಲ್ಲಾ.
ಅಖಂಡಕರ್ನಾಟಕಕ್ಕೆಬೆಂಬಲವ್ಯಕ್ತಪಡಿಸುತ್ತೇನೆ. ಅಗಸ್ಟ್ 2 ರಂದುಉತ್ತರಕರ್ನಾಟಕಬಂದ್ಗೆನಮ್ಮಬೆಂಬಲಇಲ್ಲಾ. ಸಿಎಂಕುಮಾರಸ್ವಾಮಿಹಾಗೂಮಾಜಿಪ್ರಧಾನಿಹೆಚ್.ಡಿ.ದೇವೇಗೌಡರುಮಾತನಾಡುವಾಗಎಚ್ಚರಿಕೆಯಿಂದಮಾತನಾಡಬೇಕುಎಂದು ಕಿವಿಮಾತು ಹೇಳಿದ್ದಾರೆ.