ಹನಿ ಟ್ರ್ಯಾಪ್ ಪ್ರಕರಣ ; ಕರಾವಳಿಯ ಹುಡುಗಿಯೊಂದಿಗೆ ಬೆಳಗಾವಿಯ ಅನರ್ಹ ಶಾಸಕನ ಅಶ್ಲೀಲ ಸಂಭಾಷಣೆ ಬಯಲು

Webdunia
ಸೋಮವಾರ, 2 ಡಿಸೆಂಬರ್ 2019 (10:29 IST)
ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ರಾಜಕಾರಣಿಗಳ ಹನಿ ಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಬೆಳಗಾವಿಯ ಅನರ್ಹ ಶಾಸಕರೊಬ್ಬರ  ಹನಿ ಟ್ರ್ಯಾಪ್ ಪ್ರಕರಣ ಬಯಲಿಗೆ ಬಂದಿದೆ.



ಕರಾವಳಿಯ ಹುಡುಗಿಯೊಂದಿಗೆ ಬೆಳಗಾವಿಯ ಅನರ್ಹ ಶಾಸಕ ಅಶ್ಲೀಲ ಸಂಭಾಷಣೆ ನಡೆಸಿದ್ದು, ಹುಡುಗಿಗೆ ಖಾಸಗಿಯಾಗಿ ಭೇಟಿಯಾಗುವಂತೆ ಹಾಗೂ ಬೆತ್ತಲೆ ಫೋಟೊ ಕಳುಹಿಸುವಂತೆ ಹೇಳಿದ್ದು, ಅದಕ್ಕೆ ಹುಡುಗಿ ಫ್ಲ್ಯಾಟ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ಬೇಡಿಕೆಯನ್ನು ಉಪಚುನಾವಣೆಯ ನಂತರ ಈಡೇರಿಸುವುದಾಗಿ ಶಾಸಕ ಭರವಸೆ ನೀಡಿದ್ದಾರೆ.


ಈ ಅಶ್ಲೀಲ ಸಂಭಾಷಣೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಆ ಮೂಲಕ ಶಾಸಕರ ಹನಿ ಟ್ರ್ಯಾಪ್ ಪ್ರಕರಣ ಬಟ್ಟ ಬಯಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗುತ್ತಿದ್ದ ಹಾಗೇ ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಸಿಎಂ ಜೋಸೆಫ್ ವಿಜಯ್

ನೋಂದಣಿಯಾಗದೇ ಇರುವುದು ಆರ್ ಎಸ್ಎಸ್ ಮಾತ್ರವಲ್ಲ ನೋಂದಣಿಯಾಗದಿದ್ದರೆ ಏನಾಗುತ್ತದೆ ಇಲ್ಲಿದೆ ವಿವರ

ಕೆಮ್ಮಿನ ಸಿರಪ್ ಖರೀದಿಸುವ ಮುನ್ನ ಸರ್ಕಾರದ ಹೊಸ ನಿಯಮ ತಪ್ಪದೇ ಗಮನಿಸಿ: ಇದಕ್ಕಿದೆ ಬಲವಾದ ಕಾರಣ

ಭಾರತದಲ್ಲಿ ಜೂನ್ 22ರವರೆಗೆ ಟೆಲಿಗ್ರಾಂ ಆ್ಯಪ್ ತಾತ್ಕಾಲಿಕ ಬ್ಯಾನ್: ಕಾರಣವೇನು ಇಲ್ಲಿದೆ ವಿವರ

ಈ ಮಗುವಿಗೆ ಎಷ್ಟು ಸಂಸ್ಕಾರ ಕಲಿಸಿರಬೇಕು... ಯೋಧನ ನೋಡಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments