Webdunia - Bharat's app for daily news and videos

Install App

ಬಿಜೆಪಿಯವರನ್ನು ಸಖತ್ತಾಗಿ ಅಣಕಿಸಿದ ಸಿಎಂ

geetha
ಮಂಗಳವಾರ, 20 ಫೆಬ್ರವರಿ 2024 (15:00 IST)
ಬೆಂಗಳೂರು :20 ವರ್ಷಗಳ ನಂತರ ರೀಲ್ಸ್‌ ಗಳಿಂದ ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಸಾಂಗ್‌  ಮತ್ತೆ ಎಲ್ಲೆಡೆ ಜನಪ್ರಿಯವಾಗಿರುವ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ ಅವರೂ ಸಹ ಸದನದಲ್ಲಿ ಆ ಹಾಡನ್ನು ಉಲ್ಲೇಖಿಸಿದ ಘಟನೆ ಮಂಗಳವಾರ ನಡೆಯಿತು. ಕರ್ನಾಟಕ ಬಜೆಟ್‌  ಮಂಡನೆಯ ದಿನ ಬಿಜೆಪಿಯವರು ಪ್ರತಿಭಟನೆಯಲ್ಲಿ ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ ಬಜೆಟ್‌ ನಲ್ಲಿ ಏನಿಲ್ಲ ಎಂದು ಹಾಡು ಹಾಡಿ ವ್ಯಂಗ್ಯವಾಡಿದ್ದರು. ಆ ಪ್ರಕರಣವನ್ನು ಇಂದು ಸದನದಲ್ಲಿ ಉಲ್ಲೇಖಿಸಿದ ಸಿಎಂ ನೀವು ಬಜೆಟ್‌ ಬಗ್ಗೆ ಅರಿವನ್ನೇ ಪಡೆದಿಲ್ಲ. ಅದಕ್ಕೆ ಬದಲಾಗಿ ಏನಿಲ್ಲ ಏನಿಲ್ಲ ಎಂದು ಹಾಡು ಹೇಳಿದ್ದಿರಿ ಎಂದು ಬಿಜೆಪಿಯವರನ್ನು ಅಣಕಿಸಿದರು. 

ಇದೇ ವೇಳೆ,  ನೀವು ಸದನದ ಸಮಯವನ್ನು ಎಷ್ಟು ಹಾಳುಮಾಡಿದರೂ ಸರಿ. ನನ್ನನ್ನು ಎಷ್ಟು ಬಾರಿ ವಿಷಯಾಂತರಗೊಳಿಸಿದರೂ ಸರಿ. ನಾನು ಮಾತನಾಡಬೇಕಿರುವುದನ್ನು ಮಾತಾಡಿಯೇ ಆಡುತ್ತೇನೆ ಎಂದು ಸಿಎಂ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಯ್ಯೋ ನಿಮ್ಮನ್ನು ನೀವೇ ಮೂರ್ಖ ಅನ್ನೋದು, ನಿಮ್ಮ ಮತದಾರರನ್ನೇ ಈಡಿಯಟ್ ಅನ್ನೋದಾ... ರಾಹುಲ್ ಗಾಂಧಿಗೆ ಬಿಜೆಪಿ ತಿರುಮಂತ್ರ

ಪೆಟ್ರೋಲ್ ಹಾಕಿಸಿ ಓಡೋಗ್ತೀಯಾ...ಖದೀಮ ಕಾರು ಚಾಲಕನಿಗೆ ಬಂಕ್ ಸಿಬ್ಬಂದಿ ಪಾಠ ಕಲಿಸಿದ ರೀತಿ ನೋಡಿ Video

ರಸ್ತೆ ಬದಿ ಪೆನ್ ಮಾರುತ್ತಿದ್ದ ಅಜ್ಜಿಗೆ ದೇವರಂತೆ ಬಂದ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ Video

ರಾಹುಲ್ ಗಾಂಧಿಗೆ ಟೈಮ್ ಇಲ್ಲ: ಕರ್ನಾಟಕ ಸಚಿವ ಸಂಪುಟ ಆಯ್ಕೆ ಇಷ್ಟೊಂದು ಕಷ್ಟವೇ

ಕಾವೇರಿ ಕಿಚ್ಚು: ಕರ್ನಾಟಕ ಬಂದ್ ಗೆ ಮುಹೂರ್ತ ಫಿಕ್ಸ್ ಮಾಡಲು ಮುಂದಾದ ಕನ್ನಡ ಸಂಘಟನೆಗಳು

ಮುಂದಿನ ಸುದ್ದಿ
Show comments