ಶೀರೂರುಸ್ವಾಮೀಜಿಸಂಶಯಾಸ್ಪದಸಾವುಹಿನ್ನೆಲೆಯಲ್ಲಿ, ಸ್ವಾಮೀಜಿಸಹೋದರನೀಡಿದದೂರಿನನ್ವಯತನಿಖೆನಡೆಯುತ್ತಿದೆ ಎಂದು ಉಡುಪಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಲಕ್ಷ್ಮಣ್ಬಿ. ನಿಂಬರಗಿಹೇಳಿದ್ದಾರೆ.
ತನಿಖೆಗೆಬೇಕಾದಜಾಗವನ್ನುಮಾತ್ರಪೊಲೀಸ್ ಇಲಾಖೆಸುಪರ್ದಿಗೆಪಡೆದಿದ್ದೇವೆ. ದಿನನಿತ್ಯದಪೂಜೆ-ಪುನಸ್ಕಾರಹಾಗೂಅಲ್ಲೇಇದ್ದಸಿಬ್ಬಂದಿಗಳಿಗೆಯಾವುದೇತೊಂದರೆಇಲ್ಲ. ಮೂಲಮಠಕ್ಕೆಸಾರ್ವಜನಿಕರಪ್ರವೇಶವನ್ನುನಿರ್ಬಂಧಿಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.