Publish Date: Fri, 03 Jul 2020 (15:06 IST)
Updated Date: Fri, 03 Jul 2020 (15:07 IST)
ಮದುವೆಯಾಗಿ ಮೊದಲ ರಾತ್ರಿ ಆಗುವ ಮೊದಲೇ ನವವಧುವೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೇಹಾ ಎಂಬ ಯುವತಿ ಮನೆ ಮಂದಿಯ ಆಶಯದಂತೆ ಮದುವೆಯಾಗಿದ್ದಾಳೆ.
ಆದರೆ ಮದುವೆ ನಡೆದ ನಂತರ ವಧು ನೇಹಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.