ಕೇಂದ್ರದಲ್ಲಿ ಬಿಜೆಪಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.
ಪ್ರಧಾನಿ ನರೇಂದ್ರಮೋದಿಸರ್ಕಾರದವಿರುದ್ಧಸಂಸದಮಲ್ಲಿಕಾರ್ಜುನಖರ್ಗೆಆರೋಪ ಮುಂದುವರಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿನರೇಂದ್ರಮೋದಿಯವರಕಾರ್ಯವೈಖರಿಗೆಬಡಜನರು, ಜನಸಾಮಾನ್ಯರುಬೇಸತ್ತಿದ್ದಾರೆ.
ಕೇಂದ್ರದಲ್ಲಿರುವಸರ್ಕಾರಬದಲಾವಣೆಗಾಗಿಜನತೆ ಕಾಯುತ್ತಿದ್ದಾರೆ ಎಂದು ಹೇಳಿದರು. ದೇಶದಲ್ಲಿಬಿಜೆಪಿಯೇತರಮಹಾಮೈತ್ರಿವಿವಿಧಪಕ್ಷಗಳುಒಂದಾಗಿವೆ. ಮಹಾಮೈತ್ರಿಗೆದೇಶದೆಲ್ಲೆಡೆಜನರುವ್ಯಾಪಕಬೆಂಬಲವ್ಯಕ್ತಪಡಿಸುತ್ತಿದ್ದಾರೆಎಂದು ಖರ್ಗೆ ಹೇಳಿದರು.