Publish Date: Fri, 29 Jul 2022 (16:23 IST)
Updated Date: Fri, 29 Jul 2022 (16:25 IST)
ರಾಜ್ಯಸಭಾ ಸದಸ್ಯ ಹಾಗೂ ಚಲನಚಿತ್ರ ನಟ ಜಗ್ಗೇಶ್ ಅವರು ಮಾಡಿರುವ ಟ್ವೀಟ್ ವೊಂದು ಭಾರಿ ವಿವಾದ ಎಬ್ಬಿಸಿದೆ.
ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಜಗ್ಗೇಶ್,
ಸಂಸತ್ ಪ್ರವೇಶ ಮಾಡಿದ ಕೆಲ ದಿನಗಳಲ್ಲೇ ವಿವಾದ ಸೃಷ್ಟಿಸಿದ್ದಾರೆ.
ರಾಜ್ಯಸಭೆ ಕಲಿತವರ ಚಾವಡಿಯಂತೆ?ಅಂದುಕೊಂಡೆ ನಾನು ಕೂಡ