Select Your Language

Notifications

webdunia
webdunia
webdunia
webdunia

ಸಾಮೂಹಿಕವಾಗಿ ನಾಲ್ವರಿಂದ ನಡೆಯಿತು ಆ ನೀಚ ಕೆಲಸ

ನಶೆ
ಬೇಡ ಬೇಡ ಎಂದರೂ ನಾಲ್ವರೂ ಸೇರಿ ಸಾಮೂಹಿಕವಾಗಿ ನೀಚ ಕೆಲಸ ಮಾಡೇ ಬಿಟ್ಟಿದ್ದಾರೆ.

ಕುಡಿದ ಮತ್ತಿನಲ್ಲಿ ನಾಲ್ವರು ಯುವಕರು ಸೇರಿ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾರೆ.

ನಶೆಯಲ್ಲಿದ್ದ ಯುವಕರೆಲ್ಲ ಸೇರಿ ಬೇರೋಬ್ಬನನ್ನು ಹಲ್ಲೆ ನಡೆಸಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಬೀದರ್ ನ ಗಂಜ್ ಏರಿಯಾದಲ್ಲಿ ಘಟನೆ ನಡೆದಿದ್ದು ಮೊಹ್ಮದ್ ಅಕ್ಬರ್ (21) ಕೊಲೆಯಾಗಿದ್ದಾನೆ.

ಹಳೇ ದ್ವೇಷಕ್ಕೆ ಮೊಹ್ಮದ್ ಬಲಿಯಾಗಿದ್ದಾನೆ ಅಂತ ಶಂಕೆ ವ್ಯಕ್ತಪಡಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಅಂಗಡಿಯಲ್ಲಿ ಕೈ ಚಳಕ ತೋರಿದ ಆಸಾಮಿ - ಸಿಸಿಟಿವಿಯಲ್ಲಿತ್ತು ಆ ದೃಶ್ಯ