Publish Date: Tue, 07 Jul 2020 (20:29 IST)
Updated Date: Tue, 07 Jul 2020 (20:32 IST)
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಟಿಇಟಿ ಪರೀಕ್ಷೆ ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿದೆ.
ಜುಲೈ 12 ರಂದು ಈ ಹಿಂದೆ ಟಿಇಟಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೊಂದು ಬಾರಿ ಪರೀಕ್ಷೆ ಮುಂದೂಡಲಾಗಿದೆ.
ಭಾನುವಾರ ಲಾಕ್ ಡೌನ್ ಜಾರಿಯಲ್ಲಿರುವ ಕಾರಣದಿಂದಾಗಿ ಸಿಟಿಇಟಿ ಪರೀಕ್ಷೆಯನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ.
ಪರೀಕ್ಷೆ ನಡೆಯುವ ದಿನಾಂಕವನ್ನು ಸರಕಾರ ಮುಂದಿನ ಆದೇಶದಲ್ಲಿ ಪ್ರಕಟ ಮಾಡಲಿದೆ.
Jagadeesh
Publish Date: Tue, 07 Jul 2020 (20:29 IST)
Updated Date: Tue, 07 Jul 2020 (20:32 IST)