ಆರ್ಟಿಒ ನಿಯಮಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ಓಲಾ -ಉಬರ್ ಕಾರ್ಯಾಚರಣೆ ಮಾಡುತ್ತಿದೆ.ನೋಟೀಸ್ ನೀಡಿದ ಮೇಲೂ ಸೂಕ್ತ ಕ್ರಮ ಇಲ್ಲ.ನಿದ್ರೆಯಿಂದ ಯಾವಾಗ ಏಳುತ್ತೆ ಆರ್ಟಿಒ ಇಲಾಖೆ ? ಕೇವಲ 750 ಮೀಟರ್ಗೆ 75 ರೂಪಾಯಿ ಓಲಾ ತೋರಿಸುತ್ತಿದೆ. ಬಾಳೆಕುಂದ್ರಿ ವೃತ್ತದಿಂದ ಹೈಕೋರ್ಟ್ಗೆ 75 ರೂಪಾಯಿ ಓಲಾ ಆಟೋ ತೋರಿಸುತ್ತಿದೆ.ಹೇಗೆ ಬೇಕೋ ಹಾಗೆ ಹಣ ಸುಲಿಗೆ ಮಾಡಲು ಓಲಾ ಮುಂದಾಗಿದೆ.