Publish Date: Wed, 03 Aug 2022 (14:38 IST)
Updated Date: Wed, 03 Aug 2022 (14:41 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.ಒಂದು ವಾರ ಗಡುವು ನೀಡಿದ ಸುಪ್ರೀ ಕೋರ್ಟ್ ಆದೇಶಕ್ಕೆ ರಾಜ್ಯ ಸರ್ಕಾರ ಡೋಂಟ್ ಕೇರ್ ಎನ್ನುತ್ತಿದೆ.ಮೀಸಲಾತಿ ಪಟ್ಟಿಯನ್ನ ಅಂತಿಮಗೊಳಿಸುವಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಷ್ಟೇ ಅಲ್ಲದೇ ಬಿಬಿಎಂಪಿ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಪ್ಲಾನ್ ನಡೆಸುತ್ತಿದೆ
geetha
Publish Date: Wed, 03 Aug 2022 (14:38 IST)
Updated Date: Wed, 03 Aug 2022 (14:41 IST)