Daily Horoscope
✕

ರಾಜ್ಯ ಬಿಜೆಪಿಯ ನೂತನ ಸಾಮಾಜಿಕ ಜಾಲತಾಣದ ಸಂಚಾಲಕ ನೇಮಕ

Webdunia
ಗುರುವಾರ, 24 ನವೆಂಬರ್ 2022 (16:19 IST)
ರಾಜ್ಯ ಬಿಜೆಪಿಯ ನೂತನ ಸಾಮಾಜಿಕ ಜಾಲತಾಣದ ಸಂಚಾಲಕನಾಗಿ ವಿಕಾಸ್ ಪುತ್ತೂರ್ ರನ್ನ ನೇಮಕಮಾಡಲಾಗಿದೆ.ಹಲವು ವರ್ಷದಿಂದ ಪಕ್ಷಕ್ಕಾಗಿ ಬಿಜೆಪಿ ವಕ್ತಾರರಾಗಿ  ವಿಕಾಸ್ ಪುತ್ತೂರು ಕೆಲಸ ಮಾಡುತ್ತಿದ್ದರು.ಹೀಗಾಗಿ ಬಿಜೆಪಿ ರಾಜ್ಯಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಪಕ್ಷಕ್ಕೆ ಮಾಡುತ್ತಿದ್ದ ಕೆಲಸ ಮೆಚ್ಚಿ  ಸಾಮಾಜಿಕ ಜಾಲತಾಣದ ಜವಾಬ್ದಾರಿ ವಹಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಹತ್ರ ಕಾಸಿರಲಿಲ್ಲ, ಅದಕ್ಕೆ ನನ್ನ ಟಿಕೆಟ್ ನ್ನೂ ಮೋದಿಯವರೇ ತಗೊಂಡ್ರು: ಡಿಕೆ ಶಿವಕುಮಾರ್

ನೆಹರು ಅವರ ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಚಿಂತನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ: ಸಿದ್ದರಾಮಯ್ಯ

ಒಂದೆರಡು ದಿನಗಳಲ್ಲಿ ವಿವಿಧ ನಿಗಮ ಮಂಡಳಿಗಳಿಗೆ ನೇಮಕದ ಎರಡನೇ ಪಟ್ಟಿ ಪ್ರಕಟ: ಸಿಎಂ ಡಿ ಕೆ ಶಿವಕುಮಾರ್

7 ಕಿಮೀ ಮೆಟ್ರೋ ಉದ್ಘಾಟನೆಗೆ ಮೋದಿನೇ ಬರಬೇಕಿತ್ತಾ: ಎಂಬಿ ಪಾಟೀಲ್ ವ್ಯಂಗ್ಯ

ರಾಮನಗರದಲ್ಲಿ ಹೈಡ್ರಾಮಾ: ನಿಖಿಲ್ ಕುಮಾರಸ್ವಾಮಿ ಭೇಟಿಗೂ ಮುನ್ನ ಮಾರಮ್ಮ ದೇಗುಲಕ್ಕೆ ಬೀಗ

ಮುಂದಿನ ಸುದ್ದಿ
Show comments