ದಳ ಬಿಟ್ಟು "ಕೈ' ಹಿಡಿದ ಶ್ರೀನಿವಾಸ್...!

Webdunia
ಗುರುವಾರ, 30 ಮಾರ್ಚ್ 2023 (18:50 IST)
ಪಂಚರತ್ನದ ಮೂಲಕ ರಾಜ್ಯದ‌ ಚುಕ್ಕಾಣಿ ಹಿಡಿಯಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.ಈ ನಡುವೆ ಜೆಡಿಎಸ್ ಶಾಸಕರಾಗಿದ್ದ ಗುಬ್ಬಿ ಕ್ಷೇತ್ರದ ಶ್ರೀನಿವಾಸ್ ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಳ್ಳುವ ಮೂಲ‌ಕ ಜೆಡಿಎಸ್ ಗೆ ಹೊಡೆತ ಕೊಟ್ಟಿದೆ.ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ವೇಳೆ ಮೂಡಗೇರಿ ಕ್ಷೇತ್ರದ ಬಿಜೆಪಿ ನಾಯಕ ಕಾಂಗ್ರೆಸ್ ಸೇರಲು‌ ಬಂದಿದ್ದಾರೆ.ಮಂಡ್ಯ ವಕೀಲ ಸತ್ಯನಂದ ಕೂಡಾ  ಕಾಂಗ್ರೆಸ್ ಗೆ ಸೇರ್ಪಡೆ ಆದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸಿದ್ದರಾಮಯ್ಯ ಮಾತನಾಡಿ ಶ್ರೀನಿವಾಸ್ ಗೌಡರರಿಗೆ ಹಲವು ಭಾರಿ ಗಾಳ ಹಾಕ್ತಾಯಿದ್ವಿ ಗಾಳಕ್ಕೆ ಬಿದ್ದರಿಲಿಲ್ಲ ಈಗ ನನ್ನ, ಸಿದ್ದರಾಮಯ್ಯ ಗಾಳಕ್ಕೆ ಬಿಳಲಿಲ್ಲ.ಮತದಾರರ ಗಾಳಿ ಬಿಸಿದ ಕಡೆ ರಾಷ್ಟ್ರೀಯ ಪಕ್ಷಕ್ಕೆ ಬಂದಿದ್ದಾರೆ. ಶ್ರೀನಿವಾಸ್ ಅವರು ಬಂದಿದ್ದರಿಂದ ತುಮಕೂರು ಜೆಲ್ಲೆ ಕಾಂಗ್ರೆಸ್‌ ಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದುವೆ ಮೆರವಣಿಗೆ ನೋಡುತ್ತಿದ್ದ ಹಾಗೇ ಖುಷಿ ತಾಳಲಾರದೆ ಈ ವಿದ್ಯಾರ್ಥಿ ಏನ್ ಮಾಡಿದ ನೋಡಿ, ಕ್ಯೂಟ್ ವಿಡಿಯೋ

ಮೊಹರಂ ದಿನ 15 ಸಾವಿರ ಜನರನ್ನು ಕೊಲ್ಲುವ ಮಹಾ ಸ್ಕೆಚ್ ಹಾಕಿದ್ದ ವ್ಯಕ್ತಿ ಅರೆಸ್ಟ್‌

ಪೊಲೀಸರ ಕಣ್ಣು ತಪ್ಪಿಸಲು ಮಹಿಳೆಯೊಬ್ಬರು ಮಾದಕ ವಸ್ತುವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತಾ

ಸ್ವಲ್ಪಾನೂ ಪಶ್ಚಾತ್ತಾಪವಿಲ್ಲ.. ಕೇತನ್ ಅಗರ್ವಾಲ್ ಕೊಂದ ಆರೋಪಿ ಸಿಯಾ ಲೋಹಗಢ್ ಕೋಟೆಗೆ, ಹೇಗಿದ್ದಳು ನೋಡಿ Video

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದೆ ನನ್ನ ಸಹಕಾರದಿಂದ

ಮುಂದಿನ ಸುದ್ದಿ
Show comments