Select Your Language

Notifications

webdunia
webdunia
webdunia
webdunia

ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ

ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ
ನಾಳೆ ಜಂಟಿ ಅಧಿವೇಶನ ಹಿನ್ನಲೆ ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ ನಡೆಸಿದಾರೆ. ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಗೆ ಈ ವೇಳೆ  ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ  ಹಲವು ಅಧಿಕಾರಿಗಳು ಸಾಥ್‌ ನೀಡಿದ್ರು.ರಾಜ್ಯಪಾಲರು ಆಗಮಿಸುವ ಹಿನ್ನಲೆ ರಾಜ್ಯಪಾಲರ ಸ್ವಾಗತದ ಸಿದ್ದತೆಯ ಬಗ್ಗೆಯೂ ಸಭಾಧ್ಯಕ್ಷ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಗಿನೆಲೆ ಮಠದ ಶಾಖಾ‌ಮಠದ ಭೂಮಿ ಪೂಜೆ ಕಾರ್ಯಕ್ರಮ