Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜೂನ್ 21ರಂದು ಭಾರತದಲ್ಲಿ ಕಂಕಣ ಸೂರ್ಯಗ್ರಹಣ

ಜೂನ್ 21ರಂದು ಭಾರತದಲ್ಲಿ ಕಂಕಣ ಸೂರ್ಯಗ್ರಹಣ
ನವದೆಹಲಿ , ಮಂಗಳವಾರ, 9 ಜೂನ್ 2020 (09:46 IST)
Normal 0 false false false EN-US X-NONE X-NONE

ನವದೆಹಲಿ : ಜೂನ್ 21ರಂದು ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ.

 

ಭಾರತದ ರಾಜಸ್ಥಾನ, ಪಂಜಾಬ್. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಂಕಣಾಕೃತಿಯಲ್ಲಿ ಸೂರ್ಯ ಗೋಚರವಾಗಲಿದೆ. ರಾಜ್ಯ ಸೇರಿ ಕೆಲ ಭಾಗದಲ್ಲಿ ಖಂಡಗ್ರಾಸ ಸೂರ್ಯ ಗೋಚರವಾಗಲಿದೆ.
 

ಬೆಂಗಳೂರಿನಲ್ಲಿ ಬೆಳಿಗ್ಗೆ 10.13ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆ 32 ನಿಮಿಷಕ್ಕೆ ಮೋಕ್ಷವಾಗಲಿದೆ. ಸೂರ್ಯಗ್ರಹಣ ಆರಂಭ, ಅಂತ್ಯದಲ್ಲಿ ವ್ಯತ್ಯಾಸವಾಗಿರುತ್ತದೆ. ರಾಜ್ಯದ ವಿವಿಧ ನಗರಗಳಲ್ಲಿ ವಿವಿಧ ಸಮಯದಲ್ಲಿ ಗೋಚರವಾಗಲಿದೆ ಎನ್ನಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರದ್ದುಗೊಳಿಸಿದ ತೆಲಂಗಾಣ ಸರ್ಕಾರ