Select Your Language

Notifications

webdunia
webdunia
webdunia
webdunia

ಗಗನಕ್ಕೇರಿದ ಟೊಮ್ಯಾಟೊ ಬೆಲೆ

ಗಗನಕ್ಕೇರಿದ ಟೊಮ್ಯಾಟೊ ಬೆಲೆ
ಜನರಿಗೆ ವಿದ್ಯುತ್ ಬಿಲ್, ವಾಟರ್ ಬಿಲ್ ಶಾಕ್ ಬೆನ್ನಲ್ಲೇ ಬೆಲೆ ಏರಿಕೆ ಹೊಡೆತ ಬಿದ್ದಿದೆ. ದಿನೇ ದಿನೆ ತರಕಾರಿ ಬೆಲೆ ಹೆಚ್ಚಾಗುತ್ತಿದ್ದು, ಟೊಮ್ಯಾಟೊ ರೇಟ್ 100ರ ಗಡಿ ದಾಟಿದೆ. ಕಳೆದ ವಾರ 30-40 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ, ದಿಢೀರನೇ ಶತಕದ ಗಡಿ ದಾಟಿದೆ. 15 ಕೆಜಿಯ 1 ಬಾಕ್ಸ್​ಗೆ ಟೊಮ್ಯಾಟೋ 1,000 ರೂಪಾಯಿಯ ಗಡಿ ದಾಟಿದೆ. ಭಾರೀ ಮಳೆ ಹಿನ್ನೆಲೆ ಕೇರಳ, ತಮಿಳುನಾಡು, ಒಡಿಶಾ, ಕೊಲ್ಕೊತಾ, ಛತ್ತಿಸ್‌ಗಡ ಹಾಗೂ ಬಾಂಗ್ಲಾದೇಶಗಳಿಂದ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದ್ದು, ಟೊಮ್ಯಾಟೊ ರೇಟ್ ಗಗನಕ್ಕೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

51 ಲಕ್ಷ ದಾಟಿದ ಗೃಹಜ್ಯೋತಿ ನೋಂದಣಿ