Publish Date: Sun, 28 Aug 2022 (14:30 IST)
Updated Date: Sun, 28 Aug 2022 (14:34 IST)
ನೂತನ ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್‌ಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಂಚನಸೂರ್ ಶಾಸಕ ಪ್ರೀಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಪ್ರೀಯಾಂಕ್ ಖರ್ಗೆ ಪಾಪದ ಕೊಡ ತುಂಬಿದೆ. ಪ್ರೀಯಾಂಕ್ ಖರ್ಗೆರ ಪಾಪದ ಕೊಡ ಟಬ್ ಅಂತಾ ಒಡೆಯೋದು ಗ್ಯಾರಂಟಿ.ಅವನು ಮನೆಗೆ ಹೋಗೊ ಕಾಲ ಬಂದಿದೆ. ಅವನನ್ನು ಮೆನೆಗೆ ನಾವು ಕಳಿಸ್ತಿವಿ. ರಾಜ್ಯವಲ್ಲದೇ ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದೆ. ದಿವಾಳಿಯಾಗಿದೆ ಎಂದು ಅಭಿನಂದನಾ ಸಮಾರಂಭದಲ್ಲಿ ಬಾಬುರಾವ್ ಚಿಂಚನಸೂರು ಆಕ್ರೋಶ ವ್ಯಕ್ತಪಡಿಸಿದ್ರು.