Webdunia - Bharat's app for daily news and videos

Install App

ಡೆತ್ ನೋಟ್ ನಲ್ಲಿ ಧರ್ಮೇಗೌಡರು ಬರೆದಿದ್ದೇನು ಗೊತ್ತಾ?!

Webdunia
ಮಂಗಳವಾರ, 29 ಡಿಸೆಂಬರ್ 2020 (10:08 IST)
ಬೆಂಗಳೂರು: ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು ಅವರ ಮೃತದೇಹದ ಪಕ್ಕದಲ್ಲೇ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಆ ಡೆತ್ ನೋಟ್ ನಲ್ಲಿ ಏನು ಬರೆದಿತ್ತು ಎನ್ನುವುದು ಕುತೂಹಲದ ವಿಷಯ.


ಮೂಲಗಳ ಪ್ರಕಾರ ಆ ಡೆತ್ ನೋಟ್ ನಲ್ಲಿ ತಾವು ಇತ್ತೀಚೆಗಿನ ಘಟನೆಗಳಿಂದ ಮಾನಸಿಕವಾಗಿ ನೊಂದಿರುವುದರ ಬಗ್ಗೆ ಉಪಸಭಾಪತಿಗಳು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಪತ್ನಿ, ಮಕ್ಕಳಲ್ಲಿ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಎಬ್ಬಿಸಿದವರಿಗೆ ಬಿಗ್ ಶಾಕ್‌

ನೇಪಾಳ, ನೀವು ಒಬ್ಬಂಟಿಯಲ್ಲ, ಅಗತ್ಯ ಬಲದೊಂದಿಗೆ ನಾವು ಬರುತ್ತಿದ್ದೇವೆ: ಸೋನು ಸೂದ್

ಕೊಲೆ, ಸುಲಿಗೆ ಆದ್ರೂ ಗೃಹಸಚಿವರು ಮಾತಾಡಲ್ಲ, ಅವರಿಗೆ ಆರ್ ಎಸ್ಎಸ್ ನದ್ದೇ ಚಿಂತೆ: ಛಲವಾದಿ ನಾರಾಯಣಸ್ವಾಮಿ

ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನ ಜತೆ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಕಾಲ್‌ನಲ್ಲಿ ಮಾತುಕತೆ

ನೇಪಾಳ ಪ್ರವಾಹ: 80 ಯಾತ್ರಾರ್ಥಿಗಳು ನಾಪತ್ತೆ, ಈಶಾ ಶಿಬಿರದಲ್ಲಿ ಕಂಬನಿ ಮಿಡಿದ ಸದ್ಗುರು, Video

ಮುಂದಿನ ಸುದ್ದಿ
Show comments