Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಂಗ್ರೆಸ್ ಶಾಸಕನ ಹತ್ಯೆಗೆ ಸ್ಕೆಚ್

ಕಾಂಗ್ರೆಸ್ ಶಾಸಕನ ಹತ್ಯೆಗೆ ಸ್ಕೆಚ್
ಮಂಗಳೂರು , ಶುಕ್ರವಾರ, 6 ಮಾರ್ಚ್ 2020 (18:48 IST)
ಕಾಂಗ್ರೆಸ್ ಶಾಸಕರೊಬ್ಬರ ಹತ್ಯೆಗೆ ಸ್ಕೆಚ್ ನಡೆದಿರೋದು ಬಹಿರಂಗವಾಗಿದೆ.

ಮಾಜಿ ಆರೋಗ್ಯ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಹತ್ಯೆಗೆ ಸಂಘಟನೆಯೊಂದು ಸ್ಕೆಚ್ ರೆಡಿಮಾಡಿರೋದರ ಬಗ್ಗೆ ಸರಕಾರಕ್ಕೆ ಗುಪ್ತಚರ ಇಲಾಖೆಯು ಮಾಹಿತಿ ರವಾನಿಸಿದೆ ಎನ್ನಲಾಗಿದೆ.

ಈ ಹಿಂದೆ ಶಾಸಕ ತನ್ವೀರ್ ಸೇಠ್ ಹತ್ಯೆಗೆ ಸಂಚು ರೂಪಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಯು.ಟಿ.ಖಾದರ್ ಕೊಲೆಗೆ ಸ್ಕೆಚ್ ಹಾಕಲಾಗ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಯು.ಟಿ.ಖಾದರ್ ಗೆ ಭದ್ರತೆಯನ್ನು ಹೆಚ್ಚಿಗೆ ಮಾಡಲು ಸರಕಾರ ಮುಂದಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗೇ ಆಗ್ತಾರೆ : ಭವಿಷ್ಯ ನುಡಿದ ಸ್ವಾಮೀಜಿ