Select Your Language

Notifications

webdunia
webdunia
webdunia
webdunia

ಬಿಜೆಪಿ ವಿರುದ್ಧ ಸಿದ್ದು ಟ್ವೀಟ್

ಬಿಜೆಪಿ ವಿರುದ್ಧ ಸಿದ್ದು ಟ್ವೀಟ್
ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ 500 ರೂ ಹಣವನ್ನು ಕೊಟ್ಟು ಸಮಾವೇಶಕ್ಕೆ ಜನರನ್ನ ಕರೆದು ತನ್ನಿ ಎಂದು ಹೇಳಿರುವ  ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನಲೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು  ನನ್ನ ಹೇಳಿಕೆಯ ವಿಡಿಯೋ ತಿರುಚಿ ಅಪಪ್ರಚಾರಕ್ಕೆ ಯತ್ನ`ಇದು ಮೊದಲ ಬಾರಿ ಅಲ್ಲ, ಹಿಂದೆ ಕೂಡ ಆಗಿದೆ.  ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನು ನಡೆಯಬಹುದು. ಬಿಜೆಪಿ ಸುಳ್ಳುಗಳ ಫ್ಯಾಕ್ಟರಿ ಎಂದು ಬಿಜೆಪಿ ನಾಯಕರಿಗೆ ತಿರಗೇಟು ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟ್ವೀಟ್ ನಲ್ಲಿ ವಾಗ್ದಾಳಿ