ಪತಿಯೊಬ್ಬನಿಗೆ ದುಷ್ಕರ್ಮಿಗಳು ಗುಂಡೇಟು ಹಾಕಿದ್ರೆ ಸಹಾಯಕ್ಕಾಗಿ ಬರಬೇಕಿದ್ದ ಜನರು ವಿಡಿಯೋ ಮಾಡೋದ್ರಲ್ಲಿ ಬ್ಯುಸಿಯಾಗಿದ್ದ ಅಮಾನವೀಯ ಘಟನೆ ನಡೆದಿದೆ.
ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬ್ಯುಸಿನೆಸ್ ಮ್ಯಾನ್ ಮೊಹ್ಮದ್ ಫೈಸಲ್ ನನ್ನು ಪತ್ನಿ ಅಂಜೂ ಜೊತೆಗೆ ಇದ್ದಾಗಲೇ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ.
ಮೊಹ್ಮದ್ ಗೆ ಗುಂಡೇಟು ಬಿದ್ದಾಗ ಸಹಾಯ ಮಾಡಿ ಎಂದರೂ ಪತ್ನಿಗೆ ಯಾರೂ ಸಹಕಾರ ನೀಡಲಿಲ್ಲ.
ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಮೊಹ್ಮದ್ ಸಾವನ್ನಪ್ಪಿದ್ದಾರೆ.