Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಬಗ್ಗೆ ಭಕ್ತರಲ್ಲಿ ದಟ್ಟವಾಗುತ್ತಿರುವ ಸಂಶಯಗಳು
Webdunia
ಗುರುವಾರ, 19 ಜುಲೈ 2018 (20:49 IST)
ಶಿರೂರು
ಲಕ್ಷ್ಮೀವರ
ತೀರ್ಥ
ಸ್ವಾಮೀಜಿಗಳ
ಸಾವಿನ
ಬಗ್ಗೆ
ಇದೀಗ
ಸಂಶಯಗಳು
ಹುಟ್ಟಿಕೊಂಡಿವೆ
.
ಕೇಮಾರು
ವಿಠಲ
ದಾಸ
ಸ್ವಾಮೀಜಿ
ಹಾಗೂ
ಸಂತೋಷ್
ಭಾರತಿ
ಗುರೂಜಿ
ಅವರು
ಶಿರೂರು
ಶ್ರೀಗಳ
ಸಾವಿನ
ಬಗ್ಗೆ
ಸಂಶಯ
ವ್ಯಕ್ತಪಡಿಸಿದ್ದಾರೆ
.
ಸ್ವಾಮೀಜಿಗಳು
ಸೇವಿಸಿದ
ಆಹಾರದಲ್ಲಿ
ವ್ಯತ್ಯಾಸವಾಗಿರುವುದರಿಂದ
ಅವರ
ಸಾವಾಗಿದೆಯೇ
?
ಅಥವಾ
ಉದ್ದೇಶಪೂರ್ವಕವಾಗಿಯೇ
ನಡೆದಿದ್ದಾ?
ಎನ್ನುವ
ಬಗ್ಗೆ
ತನಿಖೆಯಾಗಬೇಕೆಂಬ
ಒತ್ತಾಯ
ಕೇಳಿ
ಬಂದಿದೆ
.
ಯಾಕೆಂದರೆ
ಇತ್ತೀಚೆಗೆ
ಶ್ರೀಗಳು
ಹೆಚ್ಚು
ವಿವಾದಗಳನ್ನು
ಮೈಮೇಲೆ
ಎಳೆದುಕೊಂಡಿದ್ರು
.
ಅವರ
ದೈನಂದಿನ
ನಡೆ
ನುಡಿಗಳು
ಕೂಡಾ
ಅಷ್ಟಮಠದ
ಇತರ
ಸ್ವಾಮೀಜಿಗಳ
ಅಸಮಾಧಾನಕ್ಕೆ
ಕಾರಣವಾಗಿತ್ತು
.
ಕಳೆದ
ಕೆಲ
ದಿನಗಳಿಂದ
ಪಟ್ಟದ
ದೇವರನ್ನು
ಪರ್ಯಾಯ
ಸ್ವಾಮಿಗಳು
ಹಿಂದಿರುಗಿಸದ
ಕಾರಣಕ್ಕೆ
ಇತರ
ಸ್ವಾಮೀಜಿಗಳ
ವಿರುದ್ಧ
ಶಿರೂರು
ಶ್ರೀಗಳು
ಆಕ್ರೋಶ ಭರಿತರಾಗಿದ್ದರು
.
ಎರಡು
ದಿನಗಳ
ಹಿಂದೆಯಷ್ಟೇ
ಪಟ್ಟದ
ದೇವರನ್ನು
ಪಡೆಯಲು
ಕ್ರಿಮಿನಲ್
ಕೇಸ್
ದಾಖಲಿಸುವುದಕ್ಕೂ
ಹಿಂಜರಿಯುವುದಿಲ್ಲ
ಎಂದಿದ್ದರು
.
ಬಳಿಕ
ಇದ್ದಕ್ಕಿದ್ದಂತೆ
ಶಿರೂರು
ಶ್ರೀಗಳ
ಆರೋಗ್ಯ
ಹದಗೆಟ್ಟಿತ್ತು
.
ಇನ್ನು
ಕಳೆದ
ವಿಧಾನಸಭಾ
ಚುನಾವಣೆಯಲ್ಲೂ
ಕೂಡಾ
ನಾಮಪತ್ರ
ಸಲ್ಲಿಸುವ
ಮೂಲಕ
ಅಷ್ಟಮಠದ
ನಿಯಮಗಳನ್ನು
ಮೀರಿದ
ಆರೋಪಕ್ಕೂ
ಗುರಿಯಾಗಿದ್ದರು
.
ಕೆಲ
ಸಮಯದ
ಹಿಂದೆಯಷ್ಟೇ
ಅಷ್ಟಮಠದ
ಎಲ್ಲಾ
ಸ್ವಾಮೀಜಿಗಳಿಗೂ
ಮಕ್ಕಳಿದೆ
ಎನ್ನುವ
ಹೇಳಿಕೆ
ನೀಡಿದ್ದರು
.
ಇದು
ರಾಜ್ಯಾದ್ಯಂತ
ಸಂಚಲನ
ಮೂಡಿಸಿತ್ತು
.
ಇಂತಹ
ಹೇಳಿಕೆಗಳ
ಮೂಲಕ
ಅಷ್ಟಮಠದಲ್ಲಿ
ಎಲ್ಲವೂ
ಸರಿಯಿಲ್ಲ
ಎನ್ನುವ
ವಿಷಯ
ಆಗಾಗ
ಹೊರ
ಬರುತ್ತಿತ್ತು
.
ಪಟ್ಟದ
ದೇವರನ್ನು
ಹಿಂತಿರುಗಿಸದ
ವಿಚಾರಕ್ಕೆ
ಸಂಬಂಧಿಸಿ
ಶಿರೂರು
ಶ್ರೀಗಳು
ಇಂದು
ಉಳಿದ
ಪರ್ಯಾಯ
ಯತಿಗಳ
ವಿರುದ್ಧ
ನ್ಯಾಯಾಲಯದಲ್ಲಿ
ಕೇಸು
ದಾಖಲಿಸಬೇಕಾಗಿತ್ತು
.
ಆದ್ರೆ
ಅದೇ
ದಿನ
ಅವರು
ಸಾವಿಗೀಡಾಗಿರುವುದು
ಭಕ್ತರಲ್ಲಿ ಸಾಕಷ್ಟು
ಸಂಶಯಗಳಿಗೆ
ಎಡೆ
ಮಾಡಿಕೊಟ್ಟಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಅಮರನಾಥ ಯಾತ್ರಿಕರಿಗೆ ತೀವ್ರ ನಿರಾಸೆ: ದರ್ಶನ ಪಡೆಯದೇ ವಾಪಸ್ ಆಗುತ್ತಿರುವ ರಾಜ್ಯದ ಯಾತ್ರಿಕರು
ಬನಶಂಕರಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ
ಅದ್ಧೂರಿ ಕಲ್ಯಾಣೋತ್ಸವ: ಸಹಸ್ರಾರು ಭಕ್ತರು ಸಾಕ್ಷಿ
ದೇವಸ್ಥಾನದ ಬಳಿ ಇರುವ ವೃಕ್ಷಗಳಿಗೆ ಭಕ್ತರು ಪೂಜೆ ಮಾಡುವುದು ಇದೇ ಕಾರಣಕ್ಕಾಗಿಯಂತೆ!
ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಶಿರಡಿ ಸಾಯಿಬಾಬಾ ಭಕ್ತರು! ಕಾರಣವೇನು ಗೊತ್ತಾ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಪಂಚಭೂತಗಳಲ್ಲಿ ಲೀನವಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ
Show comments