‘ಗಿರ್ಕಿ’ ಟೀಸರ್ ರಿಲೀಸ್ ಮಾಡಿದ ಶರಣ್

Webdunia
ಶನಿವಾರ, 16 ಏಪ್ರಿಲ್ 2022 (20:58 IST)
ಹಾಸ್ಯ ನಟರಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ತರಂಗ ವಿಶ್ವ ಈಗ ಹೀರೋ ಆಗಿದ್ದಾರೆ. ವಿಲೋಕ್‌ ಮತ್ತೊಬ್ಬ ನಾಯಕ. ಚಿತ್ರದ ಹೆಸರು ‘ಗಿರ್ಕಿ’. ಇತ್ತೀಚೆಗಷ್ಟೆ ಈ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ನಟ ಶರಣ್‌ ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು..ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ, ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಂದೆ ನಿಧನದ ಬಳಿಕ ತಾಯಿ ತಂಗಿಯ ಖುಷಿಗಾಗಿಯೇ ಹೋರಾಡುತ್ತಿದ್ದ ಯುವಕ ಹಿಂಗ್ಯಾಕೆ ಮಾಡಿದ, ಮನಕಲುಕುವ Video

ಕೊಲ್ಲೂರು ಮೂಕಾಂಬಿಕೆಯ ನೋಡಲು ಬಂದರೆ ತಮಿಳುನಾಡು ಸಿಎಂ ವಿಜಯ್ ನೋಡಲೆಂದೇ ಹರಿದುಬಂದ ಜನಸಾಗರ Video

ಫ್ರೀ ಫ್ರೀ ಎನ್ನುತ್ತಿದ್ದ ಕಾಂಗ್ರೆಸ್ ಗ್ಯಾರಂಟಿ ನಿಲ್ಲಿಸಲು ಹುನ್ನಾರ ನಡೆಸಿದೆ: ಬಿ ಶ್ರೀರಾಮುಲು

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್ ರಾಜ್ ಹೆಸರು ಥಳುಕು: ಅವರು ಕ್ರಿಮಿನಲ್ ಅಲ್ಲ ಗೃಹಸಚಿವ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

ಮುಂದಿನ ಸುದ್ದಿ
Show comments