Select Your Language

Notifications

webdunia
webdunia
webdunia
webdunia

ಜುಲೈನಲ್ಲಿ ಶಾಲೆ – ಕಾಲೇಜ್ ಆರಂಭ

ಕೇಂದ್ರ ಸರಕಾರ ಲಾಕ್ ಡೌನ್ 5.0 ಜಾರಿಗೊಳಿಸಿದ್ದು ಇದರಲ್ಲಿ ಬಹುತೇಕ ಕ್ಷೇತ್ರಗಳಿಗೆ ರಿಲೀಫ್ ನೀಡಲಾಗಿದೆ.

ಶಾಲಾ ಕಾಲೇಜ್ ಗಳ ಆರಂಭದ ಕುರಿತಾಗಿಯೂ ಕೇಂದ್ರ ಸರಕಾರ ಆದ್ಯತೆ ನೀಡಿದೆ. ಹೀಗಾಗಿ ಶೈಕ್ಷಣಿ ಸಂಸ್ಥೆಗಳು ಹಾಗೂ ಚಟುವಟಿಕೆಗಳು ಶುರುವಾಗಲಿವೆ.

ಬಹುತೇಕವಾಗಿ ಜುಲೈನಲ್ಲಿ ಶಾಲೆ – ಕಾಲೇಜ್ ಗಳು ಆರಂಭಗೊಳ್ಳುವುದು ನಿಶ್ಚಿತವಾಗಿದೆ.

ಶೈಕ್ಷಣಿಕ ಚಟುವಟಿಕೆ ಆರಂಭಕ್ಕೂ ಮುನ್ನ ಶಿಕ್ಷಣ ಸಂಸ್ಥೆಗಳು, ಪಾಲಕರೊಂದಿಗೆ ರಾಜ್ಯ ಸರಕಾರಗಳು ಚರ್ಚೆ ಮಾಡಿ ಒಂದು ಸ್ಪಷ್ಟವಾದ ನಿರ್ಧಾರಕ್ಕೆ ಬರಬೇಕಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೊರೊನಾ ಆತಂಕ