Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಶಾಲಾ ಬಾಲಕ ಆತ್ಮಹತ್ಯೆ

Webdunia
ಶನಿವಾರ, 12 ನವೆಂಬರ್ 2022 (15:04 IST)
ಬೆಂಗಳೂರಿನಲ್ಲಿ ಶಾಲಾ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು,ಸಾಯಿ ಕುಮಾರ್ (13) ಎಂಬ ಬಾಲಕ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು,7 ನೇ ತರಗತಿ ವಿದ್ಯಾರ್ಥಿ ವ್ಯಾಸಾಂಗ ಮಾಡುತ್ತಿದ್ದರು.ಮನೆ ಕೆಲಸ ಮಾಡುವ ವಿಚಾರಕ್ಕೆ ಕೋಪಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೋಷಕರು ಬೈದರು‌ ಎಂಬ ಕ್ಷುಲಕ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆ ಟೆರಸ್ ಮೇಲೆ ಕತ್ತಿಗೆ ಹಗ್ಗ ಕಟ್ಟಿಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ.ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದ ತುಣುಕು ಬಳಸಿ ಟ್ರೋಲ್ ಮಾಡುತ್ತಿರುವವರಿಗೆ ನಟಿ, ಸಂಸದೆ ಕಂಗನಾ ಖಡಕ್ ವಾರ್ನಿಂಗ್

Video: ಮೊಬೈಲ್ ನಲ್ಲಿ ಮಾತನಾಡುತ್ತಾ ರೈಲು ಹಳಿ ದಾಟಿದ ವ್ಯಕ್ತಿ: ಮುಂದಾದ ಅನಾಹುತದ ಭೀಕರ ಸಿಸಿಟಿವಿ ದೃಶ್ಯ ವೈರಲ್

ಮೋದಿ ನಿಂದಿಸಿದ್ರೆ ಕೇಸ್ ದಾಖಲಿಸಬಾರದು, ನಿಮ್ಮನ್ನು ನಿಂದಿಸಿದ್ರೆ ಕೇಸ್ ಹಾಕಬಹುದು ಚೆನ್ನಾಗಿದೆ..: ರಾಹುಲ್ ಗಾಂಧಿಗೆ ಸುಮಲತಾ ಟಾಂಗ್

ಸ್ವಲ್ಪಾನೂ ಭಯಾನೇ ಇಲ್ಲ... ಮೊಸಳೆ ಹಿಡಿದು ಹೆಗಲು ಮೇಲೆ ಬಾಹುಬಲಿಯಂತೆ ಹೊತ್ತು ನಡೆದ ವ್ಯಕ್ತಿ: ಶಾಕಿಂಗ್ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments