Select Your Language

Notifications

webdunia
webdunia
webdunia
webdunia

ಸಲಿಂಗ ವಿವಾಹ ಮಾಡಿಸಿದ್ದಕ್ಕೆ ಅನರ್ಹತೆ ಶಿಕ್ಷೆ

ಸಲಿಂಗ ವಿವಾಹ ಮಾಡಿಸಿದ್ದಕ್ಕೆ ಅನರ್ಹತೆ ಶಿಕ್ಷೆ
dehali , ಭಾನುವಾರ, 22 ಅಕ್ಟೋಬರ್ 2023 (21:03 IST)
ಕಾಲ್ಗೀದಾರ್ ಸಾಹಿಬ್ ಗುರುದ್ವಾರದಲ್ಲಿ ಸೆ.ರಂದು ಸಲಿಂಗ ವಿವಾಹ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಬಟಿಂಡಾದ 4 ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಸಿಖ್ಖರ ಅತ್ಯುನ್ನತ ಮಂಡಳಿಯಾದ ಅಕಾಲ್ ತಖ್ತ್ನ ಜಾತೇದಾರ್  2005ರಲ್ಲಿ ಜಾತೆದಾರ್ ಅವರು ಸಿಖ್ ಧರ್ಮದಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ ಎಂಬ ಹುಕಂನಾಮಾ ಧರ್ಮಾದೇಶ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವನ್ನ ಕೆರೆಗೆ ಎಸೆದು ಕೊಂದ ಪಾಪಿ ತಂದೆ