Select Your Language

Notifications

webdunia
webdunia
webdunia
webdunia

ಗೆಳೆಯರ ಜಗಳದಲ್ಲಿ ರೌಡಿಶೀಟರ್ ಹತ್ಯೆ

ರೌಡಿ ಶೀಟರ್
ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಹಸನ್ ಅಲಿ (25) ತನ್ನ ಗೆಳೆಯರಿಂದಲೇ ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ಕಲಬುರಗಿಯ ಪೀರ್ ಬೆಂಗಾಲಿ ಗ್ರೌಂಡ್ ನಲ್ಲಿ ತಡರಾತ್ರಿ ಘಟನೆ ನಡೆದಿದೆ.

ಈ ಹಿಂದೆ ಕೊಲೆ ಕೇಸ್ ವೊಂದರಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿದ್ದ ಹಸನ್ ಅಲಿ ಹತನಾಗಿದ್ದಾನೆ.

ಹಸನ್ ಅಲಿ ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ : ಮಹಾರಾಷ್ಟ್ರದಿಂದ ಬಂದವರು ಕುಳಿತುಕೊಳ್ಳೋದು ಎಲ್ಲಿ ಗೊತ್ತಾ?