ರಾಜಧಾನಿ ಹಲಸೂರಿನ ವಿದ್ಯಾದೀಪ ಕಾಲೇಜ್ ನಲ್ಲಿ ಕ್ಲಿನ್ ಎನರ್ಜಿ ಎಕ್ಸಾಸ್ ನೆಟ್ ವರ್ಕ್ ಮತ್ತು ಐಎಫ್ ಎಚ್ ಡಿ ಡಿಎರಡು ಸಹಭಾಗಿತ್ವವನ್ನು ನವೀಕರಿಸಬಹುದಾದ ಶಕ್ತಿಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಮತ್ತು ಎಫ್ ಪಿ ಓ (ರೈತತ್ಪೋದಕರ ಕಂಪನಿ) ಗಳಿಗೆ ಕೋಯ್ಲೋತ್ತರ ಸಂಸ್ಕರಣೆಯ ಪರಿಹಾರದ ಒಂದು ದಿನದ ಕಾರ್ಯಗಾರ ಆಯೋಜನೆ ಮಾಡಲಾಗುತ್ತಿದೆ. ಸೋಲಾರ್, ಬಯೋ ಮಾಸ್, ಬಯೋ ಗ್ಯಾಸ್, ರೈಸ್ ಮಿಲ್, ಸೌರ ಆಧಾರಿತ ಯಂತ್ರಗಳ ಪ್ರದರ್ಶನ ಒಂದು ದಿನದ ಮಟ್ಟಕ್ಕೆ ಹಿಡಿದಿಟ್ಟುಕೊಳ್ಳುವುದು. ಈ ಒಂದು ಪ್ರದರ್ಶನದಲ್ಲಿ ಎಫ್ ಪಿ ಓ ಕಂಪನಿಗಳು ಮತ್ತು ಎನ್ ಜಿ ಓ ಕಂಪನಿಗಳು ಮತ್ತು ಖಾಸಗಿ ಕಂಪನಿಗಳು ಸುಮಾರು 25 ರಿಂದ 35 ಕಂಪನಿಗಳು ಭಾಗಿಯಾಗಿದ್ವು. ಅಷ್ಟೇ ಅಲ್ಲದೆ ಸೌರಶಕ್ತಿಯಿಂದ ಕಡಿಮೆ ಬೆಲೆಯಲ್ಲಿ ಜನರಿಗೆ ಹೇಗೆ ಹೆಚ್ಚು ಉಪಯೋಗವಾಗುತ್ತೆ ಎಂದು ಖಾಸಗಿ ಕಂಪನಿಯ ಬಳಕೆಯಿಂದ ಬಂದವರು ಹೇಳಿದರು