Publish Date: Sun, 13 Mar 2022 (15:26 IST)
Updated Date: Sun, 13 Mar 2022 (16:32 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ ಬಾಕ್ಸ್ ಇವೆಂಟ್ ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ರನ್ನು ತಂಡದ ಕ್ಯಾಪ್ಟನ್ ಆಗಿ ಘೋಷಣೆ ಮಾಡಿದ ಬೆನ್ನಾಲೇ ಹೊಸ ಆರ್ ಸಿಬಿ ಜರ್ಸಿ ಕೂಡ ಬಿಡುಗಡೆಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಆವೃತ್ತಿಗೆ ಆರ್ ಸಿಬಿ ಸಜ್ಜಾಗುತ್ತಿದ್ದು, ಹೊಸ ಜರ್ಸಿ ಕೂಡ ರಿಲೀಸ್ ಆಗಿದೆ.
ಈ ಜರ್ಸಿಯಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳು ಮಿಶ್ರಣಗೊಂಡಿದ್ದು, ನೂತನ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಜರ್ಸಿ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ.
geetha
Publish Date: Sun, 13 Mar 2022 (15:26 IST)
Updated Date: Sun, 13 Mar 2022 (16:32 IST)