Publish Date: Wed, 03 May 2023 (16:20 IST)
Updated Date: Wed, 03 May 2023 (17:55 IST)
ವಿಜಯನಗರದಲ್ಲಿ ವಿಜಯ ಸಾಧಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ರವೀಂದ್ರ ಅವರು ಕ್ಷೇತ್ರದಲಗಲಿ ಕಸರತ್ತು ನಟೆಸುತ್ತಿದ್ದಾರೆ. ಮನೆ ಮನೆ ಗೆ ಹೋಗಿ ಮತಯಾಚನೆ ಮಾಡಿದರು.ಈ ವೇಳೆ ಮಾತನಡಿ ಕಾಂಗ್ರೆಸ್ ಗ್ಯಾರಂಟಿಗಳು ಯಾವುದೇ ರೀತಿ ರಾಜ್ಯದಲ್ಲಿ ವರ್ಕ್ ಔಟ್ ಆಗುವುದಿಲ್ಲ ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸಿವುದು ಎಂದು ಹೇಳಿದರು.