Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 3.81 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಮಳೆಯಾಯಿತು. ಜನವರಿಯಿಂದ ಇಲ್ಲಿಯ ಮಳೆ 2907.43 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2638.89 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.80 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯ ಮಳೆ 3931.36 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 3676.84 ಮಿ.ಮೀ. ಮಳೆಯಾಯಿತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 3.72 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯ ಮಳೆ 2480.83 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2428 ಮಿ.ಮೀ. ಮಳೆಯಾಯಿತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.90 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯ ಮಳೆ 2310.19 ಮಿ.ಮೀ. ಕಳೆದ ವರ್ಷ ಇದೇ ವರ್ಷದಲ್ಲಿ 1811.82 ಮಿ.ಮೀ. ಮಳೆಯಾಯಿತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 3.40, ನಾಪೋಕ್ಲು 7.80, ಸಂಪಾಜೆ 5.50, ಭಾಗಮಂಡಲ 6.50, ವಿರಾಜಪೇಟೆ ಕಸಬಾ 9.20, ಶ್ರೀಮಂಗಲ 5.60, ಅಮ್ಮತ್ತಿ 6.50, ಬಾಳೆಲೆ 1, ಸೋಮವಾರಪೇಟೆ ಕಸಬಳ್ಳಿ 4.20, ಶಾಂತಾ ಕೊಲ್ಲಿ 1, ಸೋಮವಾರಪೇಟೆ ಕಸಬಳ್ಳಿ ಸುಪ್ಪಳ್ಳಿ 4.20, ಶಾಂತ.ನಗರ. .