Select Your Language

Notifications

webdunia
webdunia
webdunia
webdunia

ನಗರದಲ್ಲಿ ತುಂತುರು ಮಳೆ

Rain in the city
ನಗರದಲ್ಲಿ ಸಂಜೆಯಾಗ್ತಿದ್ದಂತೆ ಮಳೆ ಶುರುವಾಗಿದೆ.ನಗರದಲ್ಲಿ ಮೋಡಕಾವಿದ ವಾತಾವರಣವಿದ್ದು,ನಗರದ ಹಲವೆಡೆ ವರುಣನ ಸಿಂಚನ ಮುಂದುವರೆದಿದೆ.ನಗರದ ಮಲೇಶ್ವರಂ, ಮಾರ್ಕೇಟ್ ,ಶಿವಾಜಿನಗರ,ಕೆ ಆರ್ ಪುರಂ ಸೇರಿದಂತೆ ಹಲವೆಡೆ ಮಳೆಯಾಗ್ತಿದೆ.ಮಳೆಯಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದೆ. ಮಳೆಯಿಂದ ವಾಹನಸವಾರರಂತು ಹೈರಾಣಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿ ತರೋಕೆ ಹೋದ್ರೆ ಜೇಬಿಗೆ ತೂತು ಬೀಳೋದು ಫಿಕ್ಸ್..!