Publish Date: Sat, 09 Jul 2022 (17:04 IST)
Updated Date: Sat, 09 Jul 2022 (15:57 IST)
ಗದಗ ಜಿಲ್ಲೆಯ ರೋಣ ತಾಲೂಕಿನ ಮೇಗೂರ ಗ್ರಾಮದ ಶಿವಾನಂದ ಅರಹುಣಸಿ ಎಂಬುವರಿಗೆ ಮನೆ ಸೇರಿದೆ.
ಮನೆ ಕುಸಿತದಿಂದ ಕುಟುಂಬ ಕಂಗಾಲು ಆಗಿದ್ದಾರೆ. ಮಣ್ಣಿನ ಮನೆ ಜಡಿಮಳೆಗೆ ಹಸಿ ಹಿಡಿದು ಕುಸಿತವಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಜಡಿ ಮಳೆಯ ಆತಂಕಗೊಂಡಿದೆ.