Publish Date: Sun, 23 Apr 2023 (17:40 IST)
Updated Date: Sun, 23 Apr 2023 (20:02 IST)
ಲಿಂಗಾಯತ ಸಮುದಾಯವನ್ನು ಸೆಳೆಯವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಬಸವಜಯಂತಿ ಎಂದು ರಾಹುಲ್ ಗಾಂಧಿ ಅವರನ್ನ ರಾಜ್ಯಕ್ಕೆ ಕರೆ ತಂದಿದ್ದಾರೆ. ಕೂಡಲಸಂಗಮದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ರು.ನಂತರ ಬಿಜಾಪುರ ತೆರಳಿ ನಗರದಲ್ಲಿ ರೋಡ್ ಶೋ ಮಾಡಿದ ರಾಹುಲ್ ಗಾಂಧಿಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ