ಆರ್ .ವಿ. ದೇಶಪಾಂಡೆ ಬಿಜೆಪಿಗೆ ಬರಲಿ: ಅನಂತಕುಮಾರ್

Webdunia
ಶನಿವಾರ, 2 ಜೂನ್ 2018 (14:42 IST)
ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸೋವರೆಗೂ ರಾಜಕೀಯ ಬಿಟ್ಟು ಹೋಗುವದಿಲ್ಲ. ಬೇಕಿದ್ದರೆ ಆರ್.ವಿ. ದೇಶಪಾಂಡೆ ಬಿಜೆಪಿಗೆ ಬರಲಿ ಅಥವಾ ಹೊಸಬರೇ ಅಭ್ಯರ್ಥಿಯಾಗಲಿ ಎಂದು ಕೇಂದ್ರ ಸಚಿವ ಅನಂತಕುಮಾರ ಹೇಳಿಕೆ ನೀಡಿದ್ದಾರೆ.
ಪರೋಕ್ಷವಾಗಿ ದೇಶಪಾಂಡೆಗೆ ಟಾಂಗ್ ಕೊಟ್ಟ ಸಚಿವ ಸಚಿವ ಅನಂತಕುಮಾರ. ಹಳಿಯಾಳ, ಯಲ್ಲಾಪುರದಲ್ಲಿ ಬಿಜೆಪಿ ಬಾವುಟ ಹಾರಿಸಿಯೇ ತೀರುತ್ತೇನೆ.ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಮುಂದಿನ ದಿನದಲ್ಲಿ ಆರೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು. 
 
ದೇಶದಲ್ಲೆ ದೊಡ್ಡ ಪಕ್ಷವಾದ  ಕಾಂಗ್ರೆಸ್ ಗೆ ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡಿಯುವಂತಹ ಪರಿಸ್ಥಿತಿ ಬಂದಿದೆ. ಇದು ಈಗಿನ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ.ರಾಜಕೀಯ ಪುಟಗೋಸಿಗಳು ಬಿಜೆಪಿಯವರಲ್ಲ. ರಾಜಕೀಯ ಏನು ಅನ್ನೋದನ್ನ ತಿಳಿದವರು ಬಿಜೆಪಿಯವರು ಮಾತ್ರ ಎಂದು ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಕೆದಾಟುವಿಗಾಗಿ ಕರ್ನಾಟಕ ವಿರುದ್ಧ ಪಕ್ಷಬೇಧ ಮರೆತು ಒಂದಾದ ತಮಿಳುನಾಡು: ಕರ್ನಾಟಕದಲ್ಲಿ ಮಾತ್ರ....

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

Rahul Gandhi birthday: ಕೈಯಲ್ಲಿ ಕೊಡಲಿ, ಸಂವಿಧಾನ ಪುಸ್ತಕ, ಹಣೆಯಲ್ಲಿ ಭಸ್ಮ ಹಾಕಿದ ರಾಹುಲ್ ಗಾಂಧಿಗೆ ಗಂಗಾಭಿಷೇಕ

ವಿಧಾನಪರಿಷತ್ ಚುನಾವಣೆ ಗೆದ್ದ ತಕ್ಷಣ ಸಿಎಂ ಡಿಕೆ ಶಿವಕುಮಾರ್ ಮಾಡಿದ ಕೆಲಸವೇನು ಗೊತ್ತಾ

ಕೇರಳ ಅಪಘಾತದಲ್ಲಿ ಮಹಿಳೆಯ ಬಟ್ಟೆ ಹರಿದಾಗ ಈ ವ್ಯಕ್ತಿ ಧೋತಿ ಬಿಚ್ಚಿ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್ Video

ಮುಂದಿನ ಸುದ್ದಿ
Show comments