Webdunia - Bharat's app for daily news and videos

Install App

ಕಾಂಗ್ರೆಸ್ ನಾಯಕರಿಂದ ಪ್ರೀಡಂ ಪಾರ್ಕ್ ನಲ್ಲಿ ಪ್ರೊಟೆಸ್ಟ್

Webdunia
ಶನಿವಾರ, 7 ಅಕ್ಟೋಬರ್ 2023 (14:43 IST)
ರಾಹುಲ್ ಗಾಂಧಿ ಆದುನಿಕ ರಾವಣ ಎಂದು ಬಿಜೆಪಿ ಪೋಸ್ಟ್ ಮಾಡಿದೆ.ಬಿಜೆಪಿ ಪೋಸ್ಟ್ ವಿರೋಧಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಸಲೀಮ್ ಅಹಮದ್ದ್, ವಜಿದ್, ರೇವಣ್ಣ ಬಾಗಿಯಾಗಿದ್ದಾರೆ.ಬಿಜೆಪಿ ವಿವಾದತ್ಮಕ ಪೋಸ್ಟ್ ಮಾಡಿದೆ.ಚುನಾವಣಾ ಸೋಲಿನ ಭಯದಿಂದ ಅಪಪ್ರಚಾರ ಮಾಡುತ್ತಿದ್ದಾರೆಂದು ರಾಹುಲ್ ಧರ್ಮ ರಕ್ಷಕ ಮೋದಿ ಧರ್ಮ ಭಕ್ಷಕ ಎಂದು ಪೋಸ್ಟರ್ ಹಿಡಿದು ಕಾಂಗ್ರೆಸ್ ಯಿಂದ ಪ್ರೊಟೆಸ್ಟ್ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ನೂ ನಿಂತಿಲ್ಲ ಶಾಸಕರ ಅಸಮಾಧಾನ: ಒಳಗೊಳಗೇ ನಡೆಯುತ್ತಿದೆಯಾ ಕಾರ್ಯತಂತ್ರ

ಬಿಟ್ಟು ಹೋಗ್ಬೇಡಿ ಸಾರ್.. ಟ್ರಾನ್ಸಫರ್ ಆದ ಶಿಕ್ಷಕನ ತಡೆಯಲು ಶಾಲೆ ಗೇಟ್ ಬಾಗಿಲು ಹಾಕಿದ ವಿದ್ಯಾರ್ಥಿಗಳು Video

ಗುಜರಾತ್ ನ ಗ್ರಾಮವೊಂದರಲ್ಲಿ ವಿಸ್ಮಯದ ಘಟನೆ.. ಮಳೆ ಬಳಿಕ ಅಲ್ಲಾಡುತ್ತಿದೆ ಬಾವಿ ನೀರು: Shocking Video

ಎಂಥಾ ಹೃದಯವಂತ ಮಹಿಳೆ ಈಕೆ... ಆಟೋ ಚಾಲಕನ ಜೊತೆ ನಡೆದುಕೊಂಡ ರೀತಿಗೆ ನೀವೂ ಫಿದಾ ಆಗ್ತೀರಿ Video

ಮುಂದಿನ ಸುದ್ದಿ
Show comments