ಬೆಂಗಳೂರು : ಜೂ.1ರಿಂದ ಜು.31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ ಎಂಬುದಾಗಿ ಸರ್ಕಾರ ತಿಳಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿಷೇಧ ಹೇರಿದ್ದು, 61 ದಿನ ಯಾಂತ್ರೀಕೃತ ಮೀನುಗಾರಿಕೆ ತೆರಳಬಾರದೆಂದು ತಿಳಿಸಿದೆ. ಜೂ.1ರಿಂದ ಜು.31ರವರೆಗೆ ಯಾವ ಮೀನುಗಾರರು ಸಮುದ್ರಕ್ಕೆ ಇಳಿದು ಮೀನು ಹಿಡಿಯುವಂತಿಲ್ಲ. ಬಲೆ ಉಪಯೋಗಿಸಿ ಮೀನು ಹಿಡಿಯುವಂತಿಲ್ಲ. ತಿಳಿಸಿದೆ.