Select Your Language

Notifications

webdunia
webdunia
webdunia
webdunia

ನಾಗರಿಕರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

narendra modhi
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್‌’ನ 106 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ್ದು, 30 ನಿಮಿಷಗಳ ಭಾಷಣದಲ್ಲಿ ಹಬ್ಬ ಹರಿದಿನಗಳ ಮಧ್ಯೆ ನಾಗರಿಕರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ.

“ಇಡೀ ದೇಶದಲ್ಲಿ ಹಬ್ಬಗಳ ಉತ್ಸಾಹ ಇರುವ ಸಮಯದಲ್ಲಿ ಈ ಸಂಚಿಕೆ ನಡೆಯುತ್ತಿದೆ. ಮುಂಬರುವ ಎಲ್ಲಾ ಹಬ್ಬಗಳಿಗೆ ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದು ಮೋದಿ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಿಡಿಓ ಡಿಇಓ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ